Surprise Me!

ಸಂಯುಕ್ತ ಹೆಗ್ಡೆ ಮೇಲೆ ಗರಂ ಆದ ಕಿಚ್ಚ ಅಭಿಮಾನಿಗಳು | Filmibeat Kannada

2017-10-23 2,514 Dailymotion

Kiccha Sudeep fans annoyed with Kannada Actress Samyuktha Hegde. Sudeep fans are angry on Samyuktha Hegde & they have complained saying Samyuktha has not given the respect to Sudeep. <br /> <br />ನಟಿ ಸಂಯುಕ್ತ ಹೆಗ್ಡೆ 'ಕಿರಿಕ್ ಪಾರ್ಟಿ' ಅಂತ ಸಿನಿಮಾ ಮಾಡಿದ್ದೇ ಮಾಡಿದ್ದು... 'ಕಿರಿಕ್'ಗೂ ನಟಿ ಸಂಯುಕ್ತ ಹೆಗ್ಡೆ ರವರಿಗೂ ಅವಿನಾಭಾವ ಸಂಬಂಧ ಬೆಳೆದು ಬಿಟ್ಟಿದೆ. ಡೇಟ್ಸ್ ವಿಚಾರವಾಗಿ ಈ ಹಿಂದೆ ವಿವಾದಕ್ಕೀಡಾಗಿದ್ದ ನಟಿ ಸಂಯುಕ್ತ ಹೆಗ್ಡೆ ಮೇಲೆ ಈಗ ಕಿಚ್ಚ ಸುದೀಪ್ ಅಪ್ಪಟ ಅಭಿಮಾನಿಗಳು ಮುನಿಸಿಕೊಂಡಿದ್ದಾರೆ. ಸುದೀಪ್ ರವರಿಗೆ 'ಗೌರವ ಕೊಟ್ಟಿಲ್ಲ' ಎಂಬ ಕಾರಣದಿಂದ ನಟಿ ಸಂಯುಕ್ತ ಹೆಗ್ಡೆ ಇದೀಗ ವಿವಾದದ ಕೇಂದ್ರ ಬಿಂದು.

Buy Now on CodeCanyon